ಅರಸೀಕೆರೆ ಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಅದ್ದೂರಿ ಗಾಂಧೀ ಜಯಂತಿ ಆಚರಣೆ
ಇಂದು ಅರಸೀಕೆರೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಜನ್ಮ ದಿನವನ್ನು ಹಾಗೂ ಭಾರತ ದೇಶದ ಎರಡನೇ ಪ್ರಧಾನಿಗಳಾದ ಸರಳ ಧೀಮಂತ ವ್ಯಕ್ತಿತ್ವದ ನಾಯಕರದ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ 126ನೇ ಜಯಂತಿಯನ್ನು ಪಿಪಿ ವೃತ್ತ ಅರಸೀಕೆರೆಯಲ್ಲಿ...
ಇಂದು ಅರಸೀಕೆರೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಜನ್ಮ ದಿನವನ್ನು ಹಾಗೂ ಭಾರತ ದೇಶದ ಎರಡನೇ ಪ್ರಧಾನಿಗಳಾದ ಸರಳ ಧೀಮಂತ ವ್ಯಕ್ತಿತ್ವದ ನಾಯಕರದ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ 126ನೇ ಜಯಂತಿಯನ್ನು ಪಿಪಿ ವೃತ್ತ ಅರಸೀಕೆರೆಯಲ್ಲಿ ಸರಳವಾಗಿ ಆಚರಿಸಲಾಯಿತು 500ಕ್ಕಿಂತ ಹೆಚ್ಚು ಸಾರ್ವಜನಿಕರು ಲಘ ಉಪಹಾರ ಸ್ವೀಕರಿಸಿ ಸಂತೃಪ್ತರಾಗಿದ್ದು ಒಂದು ಒಳ್ಳೆಯ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಕಾರಣಿಕರ್ತರಾದ ಎಲ್ಲಾ ಸದಸ್ಯರು ಹಾಗೂ ಪದಾಧಿಕಾರಿಗಳಿಗೆ ಧನ್ಯವಾದಗಳು. ಕಾರ್ಯಕ್ರಮದಲ್ಲಿ ಲಯನ್ ಕ್ಲಬ್ ನ ಅಧ್ಯಕ್ಷರಾದ ಡಾ. ಎಚ್ ಬಿ ಸತೀಶ್ ಹಾಗೂ ಕಾರ್ಯದರ್ಶಿಗಳಾದ ಬಿ ಪರಮೇಶ್ ಹಾಗೂ ಲಯನ್ ನ ಸಂಸ್ಥಾಪಕ ಅಧ್ಯಕ್ಷರಾದ ಎನ್ ವೆಂಕಟೇಶ್ ಮತ್ತು ಸಂಸ್ಥಾಪಕ ಖಜಾಂಚಿ ಗಳಾದ ಪಿ ಎಸ್ ಮಂಜುನಾಥ್ ಹಾಗೂ ಲಯನ್ ಮಾಜಿ ಸದಸ್ಯರಾದ ಮಿನುಗು ತಾರೆ ವೆಂಕಟೇಶ್ ಸಿಎಸ್ ಹಾಗೂ ನೂತನ ಸದಸ್ಯರಾದ ಲಯನ್ ಲೋಕೇಶ್ ಲಯನ್ ಶೇಖರಪ್ಪ ಲಯನ್ ಸರೋವರ ಹೋಟೆಲ್ನ ಮಾಲೀಕರಾದ ಆಂಟೋನಿ ಲಯನ್ ಸತೀಶ್ ಮರಿಯ ಲಯನ್ ಅರುಣ್ ಕುಮಾರ್ ಲಯನ್ ವಾಸವಿ ಜುವೆಲರ್ಸ್ ಮಾಲೀಕರಾದ ರವಿಶಂಕರ್ ಹಾಗೂ ಇತರ ಲಯನ್ ಸದಸ್ಯರುಗಳು ಸೇವೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಸಾರ್ವಜನಿಕರಿಂದ ಪ್ರಶಂಸಿಗೆ ಕಾರಣವಾಯಿತು




