ತಡೆಹಿಡಿದ ಮಾಸಾಶನ ಬಿಡುಗಡೆಗೆ ಸರ್ಕಾರದ ನಿರ್ಧಾರ*
*ತಡೆಹಿಡಿದ ಮಾಸಾಶನ ಬಿಡುಗಡೆಗೆ ಸರ್ಕಾರದ ನಿರ್ಧಾರ**ಜನರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ: ವೈ.ಎಸ್.ವಿ. ದತ್ತಾ* ರಾಜ್ಯದಲ್ಲಿ ಆದಾಯ ಮಿತಿ ಕಾರಣಕ್ಕೆ ತಡೆಹಿಡಿಯಲಾಗಿದ್ದ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನವನ್ನು ಫಲಾನುಭವಿಗಳಿಗೆ…
ಅರಸೀಕೆರೆಯಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಶೀಘ್ರದಲ್ಲೇ ನಿರೀಕ್ಷೆ
ರೈಲ್ವೆ ಸಚಿವರೊಂದಿಗೆ ಚರ್ಚಿಸಿದ್ದೇನೆ: ಸಂಸದ ಶ್ರೇಯಸ್ ಪಟೇಲ್ಅರಸೀಕೆರೆ: ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿಲುಗಡೆ ನೀಡುವಂತೆ ಪ್ರಯಾಣಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಬಂದಿರುವ ಬೇಡಿಕೆಯನ್ನು…
ಒಂದೇ ಭಾರತ್ ರೈಲು ನಿಲುಗಡೆಗೆ ಮನವಿ
ಅರಸೀಕೆರೆ ಮಹಾ ಜನತೆಯ ಬಹು ದಿನಗಳ ಕನಸು ಅರಸೀಕೆರೆಯಲ್ಲಿ ವಂದೇ ಭಾರತ್ ರೈಲು ನಿಲುಗಡೆ ಆಗಲಿ ಎಂದು ರೈಲ್ವೆ ಅಧಿಕಾರಿಗಳಿಗೆ ಮನವಿರುದ್ರಾಕ್ಷ ಫೌಂಡೇಶನ್ ಆಶ್ರಯದ ಸಮರ್ಪಣಾ ಹಾಗೂ…
ಒಂದೇ ಭಾರತ್ ರೈಲು ನಿಲುಗಡೆಗೆ ಮನವಿ
ಅರಸೀಕೆರೆ ಮಹಾ ಜನತೆಯ ಬಹು ದಿನಗಳ ಕನಸು ಅರಸೀಕೆರೆಯಲ್ಲಿ ವಂದೇ ಭಾರತ್ ರೈಲು ನಿಲುಗಡೆ ಆಗಲಿ ಎಂದು ರೈಲ್ವೆ ಅಧಿಕಾರಿಗಳಿಗೆ ಮನವಿರುದ್ರಾಕ್ಷ ಫೌಂಡೇಶನ್ ಆಶ್ರಯದ ಸಮರ್ಪಣಾ ಹಾಗೂ…
ಶ್ರೀ ಶನೇಶ್ವರ ಸ್ವಾಮಿ ರಾಜಯೋಗ ಕ್ಷೇತ್ರ ಸೆ. 5 ರಂದು ಲಕ್ಷದೀಪೋತ್ಸವ
ಬೆಂಗಳೂರಿನ ಯಲಹಂಕ ತಾಲೂಕಿನ ಜಾಲ ಹೋಬಳಿ ಬಳಿ ಇದೆ ಶ್ರೀ ಶನೇಶ್ವರ ಸ್ವಾಮಿಯ ರಾಜಯೋಗ ಕ್ಷೇತ್ರ ಶಕ್ತಿ ಪೀಠ ಶ್ರೀ ಶನೇಶ್ವರ ಸ್ವಾಮಿ ಎಂದರೆ ನವಗ್ರಹಗಳಲ್ಲಿ ಒಬ್ಬರಾದ…
ತಡೆಹಿಡಿದ ಮಾಸಾಶನ ಬಿಡುಗಡೆಗೆ ಸರ್ಕಾರದ ನಿರ್ಧಾರ*
*ತಡೆಹಿಡಿದ ಮಾಸಾಶನ ಬಿಡುಗಡೆಗೆ ಸರ್ಕಾರದ ನಿರ್ಧಾರ**ಜನರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ: ವೈ.ಎಸ್.ವಿ. ದತ್ತಾ* ರಾಜ್ಯದಲ್ಲಿ ಆದಾಯ ಮಿತಿ ಕಾರಣಕ್ಕೆ ತಡೆಹಿಡಿಯಲಾಗಿದ್ದ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನವನ್ನು ಫಲಾನುಭವಿಗಳಿಗೆ…
Crime
ಲಂಚದಾಸೆಗೆ ಬಿದ್ದ ಮೆಸ್ಕಾಂ ಎಇಇ – 5 ಸಾವಿರ ಪಡೆಯುವಾಗಲೇ ಲೋಕಾ ಬಲೆಗೆ ಸಿಕ್ಕ ಅಧಿಕಾರಿ..!!
ಲಂಚದಾಸೆಗೆ ಬಿದ್ದ ಮೆಸ್ಕಾಂ ಎಇಇ - 5 ಸಾವಿರ ಪಡೆಯುವಾಗಲೇ ಲೋಕಾ ಬಲೆಗೆ ಸಿಕ್ಕ ಅಧಿಕಾರಿ..!! ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಮೆಸ್ಕಾಂ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ…
Advertise
State News
ಕೆಪಿಎ ರಾಜ್ಯಮಟ್ಟದ ಸಭೆ ಯಶಸ್ವಿ
ಬೆಂಗಳೂರಿನಲ್ಲಿ ಕೆಪಿಎ ರಾಜ್ಯ ಮಟ್ಟದ ಜಿಲ್ಲಾ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆ ಯಶಸ್ವಿಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ (KPA) ವತಿಯಿಂದ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಜಿಲ್ಲಾ ಅಧ್ಯಕ್ಷರು ಹಾಗೂ…
ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರಿಗೆ ತೆರವು ಕಾರ್ಯ ಬೇಡ
ಅರಸೀಕೆರೆ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ತೆರವು ಕಾರ್ಯ ಬೇಡ: ಶಾಸಕ ಕೆ.ಎಂ. ಶಿವಲಿಂಗೇಗೌಡಅರಸೀಕೆರೆ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪಾದಚಾರಿ ಮಾರ್ಗ…